ನಟ ಉಪೇಂದ್ರ ಮುಂದಿನ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಅದರಲ್ಲಿ ನಿರ್ದೇಶಕ ಶಶಾಂಕ್ ಅವರ ಸಿನಿಮಾ ಕೂಡ ಇತ್ತು. ಉಪ್ಪಿಗೆ ಶಶಾಂಕ್ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಅನೇಕ ದಿನದಿಂದ ಇದ್ದು, ಆ ಸುದ್ದಿ ಪಕ್ಕಾ ಆಗಿದೆ.